Surprise Me!

ಹೋಟೆಲ್ ಸಪ್ಲೇಯರ್ ಗೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ : ಇಂದ್ರಜಿತ್ ಲಂಕೇಶ್ | Oneindia Kannada

2021-07-15 6 Dailymotion

ನಟ ದರ್ಶನ್ ವಿರುದ್ಧ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಸೆಲೆಬ್ರೆಟಿಗಳ ನಡುವಳಿಕೆ, ಭಾಷೆ ಮೀತಿ ಮೀರಿದೆ. ಶ್ರೀಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. 4 ತಿಂಗಳ ಹಿಂದೆ ಸಂದೇಶ್ ನಾಗರಾಜ್ ಹೋಟೆಲ್‌ನಲ್ಲಿ ಗಲಾಟೆ ನಡೆಯಿತು. ಹೋಟೆಲ್‌ನಲ್ಲಿದ್ದ ದಲಿತ ಸಪ್ಲೆಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ನಡೆಸಿದರು. ಹಲ್ಲೆ ಸಂದರ್ಭದಲ್ಲಿ ಪವಿತ್ರಗೌಡ ಸಹ ಇದ್ರು ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ<br /><br />Director Indrajit Lankesh accused that Darshan and his friends assault a Dalit boy in Mysore a few days back

Buy Now on CodeCanyon